ಸಿ. ಎಂ. ತವರೂರಿನಲ್ಲಿ ಆಹಾರ ಕಿಟ್ ಗಾಗಿ ಮುಗಿಬಿದ್ದ ಜನ, ಕೊರೋನ್ ನಿಯಮ ಉಲ್ಲಂಘನೆ

ರಾಜ್ಯದಲ್ಲಿ ಕೊರೋನ್ ಸೋಂಕು ದಿನೆ ದಿನೆ ಏರಿಕೆಯಾಗುತ್ತಿದೆ. 3 ನೇ ಅಲೆ ಭೀತಿ ಆವರಿಸಿದೆ. ಆದರೆ ಈ ನಡುವೆ ಶಿಗ್ಗಾವಿಯ ವಾಲ್ಮೀಕಿ ಭವನದಲ್ಲಿ ನಡೆಯುತ್ತಿರುವ ಕಾರ್ಮಿಕರ ಆಹಾರ ಕಿಟ್ ಗಾಗಿ ಜನ ಮುಗಿಬಿದ್ದರು. ಕೊರೋನ್ ನಿಯಮವಾಳಿಗಳನ್ನು ಜನರು ಗಾಳಿಗೆ ತೂರಿ ಉಲ್ಲಂಘನೆ ಮಾಡುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದೆ. 9ಲೈವ್ ಶಿಗ್ಗಾವಿ