ಸ್ಯಾನಿಟರಿ ಪ್ಯಾಡ್‌ ಬಳಕೆಯಿಂದ ಕ್ಯಾನ್ಸರ್, ಬಂಜೆತನ ಅಪಾಯ: ಅಧ್ಯಯನ

ಸ್ಯಾನಿಟರಿ ಪ್ಯಾಡ್‌ ಬಳಕೆಯಿಂದ ಕ್ಯಾನ್ಸರ್, ಬಂಜೆತನ ಅಪಾಯ: ಅಧ್ಯಯನ

ನವದೆಹಲಿ: ಸ್ಯಾನಿಟರಿ ಪ್ಯಾಡ್‌ಗಳಿಗೆ ಸಂಬಂಧಿಸಿದ ಹೊಸ ಅಧ್ಯಯನದಲ್ಲಿ, ನ್ಯಾಪ್ಕಿನ್ಗಳ ಬಳಕೆಯಿಂದ ಬಂಜೆತನ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗವಾಗಿದೆ. ಈ ಅಧ್ಯಯನದಲ್ಲಿ ಎನ್‌ಜಿಒ ಟಾಕ್ಸಿಕ್ಸ್ ಲಿಂಕ್‌ನ ಕಾರ್ಯಕ್ರಮ ಸಂಯೋಜಕ ಡಾ.ಅಮಿತ್, ಸ್ಯಾನಿಟರಿ ನ್ಯಾಪ್ಕಿನ್‌ಗಳಲ್ಲಿ, ಸ್ಯಾನಿಟರಿ ಉತ್ಪನ್ನಗಳಲ್ಲಿ ಕ್ಯಾನ್ಸರ್, ಅಲರ್ಜಿನ್‌, ಬಂಜೆತನಗಳಂತಹ ಅನೇಕ ಗಂಭೀರ ರಾಸಾಯನಿಕಗಳು ಕಂಡುಬಂದಿವೆ. ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ತಿಳಿಸಿದ್ದಾರೆ.