ಲೀಕ್ ಆಗಿದ್ದ ಟೈಟಲ್ ಫೈನಲ್ ಆಯ್ತು: ಶಾರುಖ್, ಆಟ್ಲಿ ಸಿನಿಮಾ ಟೈಟಲ್ ಏನು?

ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ಮತ್ತೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲುಂಡ ಬಳಿಕ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮತ್ತೆ ಶಾರುಖ್ ಖಾನ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದ್ರಲ್ಲೊಂದು ತಮಿಳಿನ ಆಟ್ಲಿ ನಿರ್ದೇಶನದ ಸಿನಿಮಾ. ಆಟ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್‌ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ದಳಪತಿ