ರಾಜ್ಯ
ಈ ಶಾಲೆಯಲ್ಲಿ ದಿನವೂ ಪರಿಸರ ದಿನ: ಕೃಷಿ ಪಾಠ ಕಲಿಯುವ ಮಕ್ಕಳಿಂದ ಕೃಷಿ...
ಜೊಯಿಡಾ ತಾಲೂಕಿನ ಕುಂಬಾರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಡೇರಿಯಾ ಗ್ರಾಮದ ವಾಗಬಂಧ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಮಕ್ಕಳು...
ಕಾನ್ಪುರ ಗಲಭೆ ಹಿನ್ನೆಲೆಯಲ್ಲಿ 'ಸರ್ವ ಧರ್ಮ ಸಮನ್ವಯತೆ'ಯ ಕರೆ ನೀಡಿದ...
'ಭಾರತೀಯ ಜನತಾ ಪಕ್ಷವು ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮ ಹಾಗೂ ಧಾರ್ಮಿಕ ನಾಯಕರ ಅವಹೇಳನವನ್ನು ಬಿಜೆಪಿ ಖಂಡಿಸುತ್ತದೆ. ಈ ರೀತಿಯ ವ್ಯಕ್ತಿಗಳು...
ಬಡವರ ಬಾದಾಮಿ ನೆಲಗಡಲೆ ಬೆಳೆದ ಕೋಲಾರದ ರೈತ: 1.13 ಎಕರೆಯಲ್ಲಿ 4...
ಕೋಲಾರ ತಾಲೂಕಿನ ಸುಗಟೂರು ಗ್ರಾಮದ ರೈತ ನಾರಾಯಣಸ್ವಾಮಿ ಅವರು ಅವರ ತಂದೆಯವರ ಕಾಲದಿಂದಲೂ ಕೃಷಿಯನ್ನೇ ನಂಬಿ ಕೃಷಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ಹೊಸ...
ದ. ಆಫ್ರಿಕಾ ವಿರುದ್ಧ ಟಿ20 ಕದನಕ್ಕೆ ರವಿ ಶಾಸ್ತ್ರಿ ಆಯ್ಕೆಯ ಟೀಮ್...
India vs South Africa, Team India Playing XI For 1st T20I: ಬಹುತೇಕ ಯುವ ಆಟಗಾರನ್ನು ಹೊಂದಿರುವ ಕೆಎಲ್ ರಾಹುಲ್ ಸಾರಥ್ಯದ ಟೀಮ್ ಇಂಡಿಯಾ, ಇದೀಗ...
ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸುವುದು ಸಾಧ್ಯವಿಲ್ಲ: ಕೇಂದ್ರಕ್ಕೆ...
Arvind Kejriwal on Kashmir: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಹತ್ಯೆಗಳು ಮತ್ತೆ ಹೆಚ್ಚುತ್ತಿದ್ದು, ಕಾಶ್ಮೀರವನ್ನು ನಿಭಾಯಿಸಲು...
ಜಾರ್ಜ್ ಆಪ್ತರ ಎಂಬೆಸಿ ಗ್ರೂಪ್ ಸೇರಿ ಹಲವು ಕಂಪನಿಗಳ ಮೇಲೆ ಐಟಿ...
ಕೆ.ಜೆ.ಜಾರ್ಜ್ ಆಪ್ತ ಸಂಬಂಧ ಇಟ್ಟುಕೊಂಡಿರುವ ಎಂಬೆಸಿ ಗ್ರೂಪ್‌ನ ಬೆಂಗಳೂರು, ಮುಂಬಯಿ, ಗುರುಗ್ರಾಮದ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ...
ಹೊಸ ಅವತಾರದಲ್ಲಿ ಮತ್ತೆ ರೋಡಿಗಿಳಿಯಲಿದೆ ಅಂಬಾಸಿಡರ್: 'ರಸ್ತೆ ರಾಜ'ನ...
Hindustan Motors- Ambassador ಹೊಸ ಕಾರಿನ ಬಗ್ಗೆ ನಾವು ಸಂಶೋಧನೆ ಹಾಗೂ ಅಭಿವೃದ್ಧಿ (Research and Development) ಈಗಷ್ಟೇ ನಾವು ಪ್ರಾರಂಭಿಸಿದ್ದೇವೆ....
ಶಾಪಿಂಗ್ ಮೂಡ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ: ಅವೆನ್ಯೂ ರೋಡ್‌ನಲ್ಲಿ...
ಖಾದಿ ಮಳಿಗೆಯಲ್ಲಿ ವಿವಿಧ ವೈರೈಟಿಯ ಪಂಚೆಗಳ ಬಗ್ಗೆ ಸಿದ್ದರಾಮಯ್ಯ ವಿಚಾರಿಸಿದರು. ವಿಶೇಷವಾಗಿ ಮೈಸೂರಿನ ತಿರುಪುರ್ ಖಾದಿ ಪಂಚೆ ಬಗ್ಗೆಯೂ ಮಳಿಗೆಯವರಲ್ಲಿ ವಿಚಾರಿಸಿದರು....
ಮಾವಿನಹಣ್ಣಿನ ಜೊತೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನೇರಳೆ ಹಣ್ಣು
ರೋಣ, ಗಜೇಂದ್ರಗಡ, ನರೇಗಲ್ ಸುತ್ತಲಿನ ಗ್ರಾಮಗಳಲ್ಲಿ ಮಾವಿನ ಹಣ್ಣಿನ ಜತೆಗೆ ನೇರಳೆ ಹಣ್ಣು ಸಹ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಬಾರಿ ನೇರಳೆ ಹಣ್ಣಿನ ಇಳುವರಿ...
ಪಠ್ಯ ಪರಿಷ್ಕರಣೆ ಸಮಿತಿ ವಜಾ ಮಾಡಿ, ಬಿ.ಸಿ ನಾಗೇಶ್ ರಾಜೀನಾಮೆ ನೀಡಲಿ...
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣ ಸಮಿತಿ ವಜಾ ಮಾಡಬೇಕು ಹಾಗೂ ಶಿಕ್ಷಣ ಸಚಿವ ಬಿ. ಸಿ....
ಕದಂಬ ನೌಕಾನೆಲೆಯಲ್ಲಿ ಕನ್ನಡ ಅಲೆ: ಮಾರ್ಗಸೂಚಿ, ಘೋಷವಾಕ್ಯಗಳಲ್ಲಿ...
ಉತ್ತರ ಕನ್ನಡ ಜಿಲ್ಲೆ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಇರುವ ಬಹುತೇಕ ಹಿರಿಯ ಅಧಿಕಾರಿಗಳು ಕೂಡ ಉತ್ತರ ಭಾರತದವರೇ ಆಗಿದ್ದಾರೆ. ಈಗೀಗ ಕನ್ನಡಿಗರೂ ಅಧಿಕಾರಿಯಾಗುತ್ತಿದ್ದಾರೆ....
ಭಾರತಾಂಬೆಗೆ ನಮಿಸುವವರು ಪಠ್ಯದಲ್ಲಿರುತ್ತಾರೆಯೇ ಹೊರತು...: ರೇಣುಕಾಚಾರ್ಯ!
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಹೊರಹಾಕಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ,...
ಮೇ ತಿಂಗಳಲ್ಲಿ 1.41 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಸತತ 3ನೇ...
ಮೇ ತಿಂಗಳಲ್ಲಿ ದಾಖಲೆಯ 1,40,885 ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ. ಈ ಮೂಲಕ ಈ ಹಿಂದಿನ ಹಣಕಾಸು ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಆದಾಯ ಗಳಿಕೆ ಶೇ....