ರಾಜ್ಯದ ಜನತೆಗೆ ಮತ್ತೊಂದು 'ಬಿಗ್ ಶಾಕ್': ಸದ್ದಿಲ್ಲದೇ ತುಪ್ಪ, ಕೋವಾ ಸೇರಿದಂತೆ ಇತರೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಇಲ್ಲಿದೆ ಮಾಹಿತಿ

ಬೆಂಗಳೂರು: ಹೈನುಗಾರಿಕೆ ಉತ್ಪನಗಳ ಬೆಲೆಯನ್ನು ಮತ್ತೆ ಕೆಎಂಎಫ್ ಸದ್ದಿಲ್ಲದೇ ಹೆಚ್ಚಳಮಾಡಿದ್ದು, ಈ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಈಗಾಗಲೇ ಹಾಲು ಮೊಸರಿನ ಬೆಲೆಯನ್ನು ಹೆಚ್ಚಳ ಮಾಡಿ ಗ್ರಾಹಕರ ಕಿಸೆಗೆ ಕನ್ನ ಹಾಕಿರುವ ಕೆಎಂಎಫ್ ಈಗ ಮತ್ತೆ ಗ್ರಾಹಕರಿಗೆ ಹೊರೆಯನ್ನು ಹಾಕಿದೆ.
ತುಪ್ಪ ಹಿಂದಿನ ದರ 510 ಈಗಿನ 610 (ಕೆಜಿಗೆ)
ಮೈಸೂರು ಪಾಕ್ (ಕಾಲುಕೆಜಿ) ಹಿಂದಿನ ದರ 135 ಈಗ 160
ಮಿಲ್ಕ್ ಪೇಡ (ಕಾಲುಕೆಜಿ) ಹಿಂದಿನ ದರ 120 ಈಗ 140
ಧಾರವಾಡ (ಕಾಲುಕೆಜಿ) ಹಿಂದಿನ ದರ 100 ಈಗ 125
ಬೆಣ್ಣೆ (ಅರ್ಧ ಕೆಜಿ) ಹಿಂದಿನ ದರ 250 ಈಗ 255
ಕೊಡುಬಳೆ (180 ಗ್ರಾಂ)ಹಿಂದಿನ ದರ 50 ಈಗ 60
ಬೆಣ್ಣೆ ಮುರುಕು (180 ಗ್ರಾಂ) ಹಿಂದಿನ ದರ 50 ಈಗ 10
ಎನ್‌ಜಿಎಲ್ ಪೆಟ್‌ಬಾಟಲ್ (ಪ್ಲೇವರಡ್‌ಮಿಲ್ಕ್) ಪ್ರತಿ ಬಾಟಲ್ ಮೇಲೆ 5 ರೂ ಹೆಚ್ಚ
ಐಸ್‌ಕ್ರೀಮ್ ಪ್ರತಿ 5 ರೂ ಹೆಚ್ಚ
ಪನ್ನಿರು 200 ಗ್ರಾಂ 5 ರೂ ಹೆಚ್ಚ