ಕೊರೊನಾಗೆ ಬಲಿಯಾದ ಛಾಯಾಚಿತ್ರಗಾರಗೆ ೧೦ ಲಕ್ಷ ಪರಿಹಾರ ನೀಡಿ ಯಲುವಳ್ಳಿ ರಮೇಶ್ ಒತ್ತಾಯ | chikkaballapura |
ಇಂದು ೧೮೨ನೇ ವಿಶ್ವ ಛಾಯಾಚಿತ್ರ ದಿನ ಚಿಕ್ಕಬಳ್ಳಾಪುರ ಜಿಲ್ಲಾ ಛಾಯಾಚಿತ್ರಗಾರರ ಸಂಘ ನಗರದ ಅಂಬೇಡ್ಕರ್ ಭವನದಲ್ಲಿ ಛಾಯಚಿತ್ರ ದಿನಾಚರಣೆಯನ್ನ ಹಮ್ಮಿಕೊಂಡಿದ್ದರು ಇದೇ ಕರ‍್ಯಕ್ರಮದಲ್ಲಿ ಕೆ.ಎನ್.ರಘು ಜನಸೇವಾ ಟ್ರಸ್ಟ್ ನಿಂದ ದಿನಾಚರಣೆ ಪ್ರಯುಕ್ತ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಿ, ಹಲುವು ಆಟೋಟಗಾರರಿಗೆ ಬಹುಮಾನ ನೀಡಿದರು ಹಾಗೂ ಛಾಯಾಗ್ರಾಹಕರ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದರು. ನಂತರ ಕಾಂಗ್ರೇಸ್ ಮುಖಂಡ ಯಲುವಳ್ಳಿ ರಮೇಶ್ ರ‍್ಕಾರಿ ಮತ್ತು ಇನ್ನಿತರೆ ಕರ‍್ಯಕ್ರಮಗಳಲ್ಲಿ ಛಾಯಚಿತ್ರಗಳನ್ನು ತೆಗೆಯಲು ಮುಂದಾಗಿ ಛಾಯಾಗ್ರಾಹಕರು ಕೋರೊನಾ ಸಂದಿಗ್ದ ಪರಿಸ್ತಿತಿಯಲ್ಲಿ ಜಿಲ್ಲೆಯಲ್ಲಿ ೪ ಜನ ಪ್ರಾಣಕಳೆದುಕೊಂಡಿದ್ದಾರೆ ಅವರ ಕುಟುಂಬಕ್ಕೆ ರ‍್ಕಾರ ತಲಾ ೧೦ ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮಾದ್ಯಮ ಕ್ಷೇತ್ರದಲ್ಲಿ ರ‍್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾ ವರದಿಗಾರರ ಕಾಗತಿ ನಾಗರಾಜಪ್ಪ ಮತ್ತು ಕರ‍್ಯನಿರತ ಪತ್ರರ‍್ತರ ಸಂಘದ ಮಾಜಿ ಪ್ರಧಾನ ಕರ‍್ಯರ‍್ಶಿ ಹಿರಿಯ ಪತ್ರರ‍್ತರಾದ ಎಸ್ ವಿನ್ ಸ್ಟನ್ ಕೆನಡಿ ಹಾಗೂ ಛಾಯಾಗ್ರಾಹಕರಾದ ವಿ ಗೋಪಾಲ್ ಮತ್ತು ಎಂ. ಜೋಸೆಫ್ ರವರನ್ನು ಸನ್ಮಾನಿಸಲಾಯಿತು ಈ ಸಂರ‍್ಭದಲ್ಲಿ ಕಾಂಗ್ರೇಸ್ ಮುಖಂಡ ಕೆ ಎನ್ ರಘು, ರ‍್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಪರಮೇಶ್ ಸುಬ್ಬಯ್ಯ, ತಾಲ್ಲೂಕ್ ಅಧ್ಯಕ್ಷ ಜಯರಾಮ್ ಇತರರು ಉಪಸ್ತಿತರಿದ್ದರು.