ಬೆಂಗಳೂರಲ್ಲಿ 'ಡಿವೈಡರ್‌ಗೆ ಬೈಕ್ ಅಪಘಾತ'ಗೊಂಡ ಗಾಯಗೊಂಡಿದ್ದ 'ಮಹಿಳಾ ಟೆಕ್ಕಿ ದುರ್ಮರಣ'
ಬೆಂಗಳೂರು : ಕೆಲಸ ಮುಗಿಸಿ ವಾಪಸ್ ಹೋಗುವ ವೇಳೆ ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ಬಳಿ ಡಿವೈಡರ್ ಗೆ ಬೈಕ್ ಅಪಘಾತಗೊಂಡು ಗಾಯಗೊಂಡಿದ್ದ ಮಹಿಳಾ ಟೆಕ್ಕಿ ಸಾವನ್ನಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಕೆಲಸ ಮುಗಿಸಿ ಆನಂದ್ ಮತ್ತು ಸುಲೋಚನ ಇಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು ಇವರಿಬ್ಬರು ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ಸ್ ಆಗಿದ್ರು.