'ಬಿಜೆಪಿ ಸರ್ಕಾರ'ದ ಅಕ್ರಮಗಳನ್ನು ಬಿಜೆಪಿಗರೇ ತೆರೆದಿಡುತ್ತಿದ್ದಾರೆ, ಆದರೂ ತನಿಖೆ ಮಾತ್ರ ಆಗುವುದಿಲ್ಲವೇಕೆ? - ಕಾಂಗ್ರೆಸ್ ಪ್ರಶ್ನೆ

'ಬಿಜೆಪಿ ಸರ್ಕಾರ'ದ ಅಕ್ರಮಗಳನ್ನು ಬಿಜೆಪಿಗರೇ ತೆರೆದಿಡುತ್ತಿದ್ದಾರೆ, ಆದರೂ ತನಿಖೆ ಮಾತ್ರ ಆಗುವುದಿಲ್ಲವೇಕೆ? - ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಒಂದೆಡೆ ಹಣ ಕೊಟ್ಟು ಮಂತ್ರಿಗಿರಿ ಪಡೆದಿದ್ದಾರೆ ಎನ್ನುತ್ತಾರೆ ಬಿಜೆಪಿಯದ್ದೇ ಶಾಸಕರು. ಇನ್ನೊಂದೆಡೆ ಹಣ ಪಡೆದು ವಿವಿಗಳಿಗೆ ಕುಲಪತಿಗಳನ್ನ ನೇಮಿಸಲಾಗುತ್ತಿದೆ ಎಂದು ಬಿಜೆಪಿಯದ್ದೇ ಸಂಸದರು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರದ ಅಕ್ರಮಗಳನ್ನು ಬಿಜೆಪಿಗರೇ ತೆರೆದಿಡುತ್ತಿದ್ದಾರೆ, ಆದರೂ ತನಿಖೆ ಮಾತ್ರ ಆಗುವುದಿಲ್ಲವೇಕೆ?

ಎಂಬುದಾಗಿ ಕರ್ನಾಟಕ ಕಾಂಗ್ರೆಸ್ಪ್ರಶ್ನೆ ಮಾಡಿದೆ