ಫೋರ್ಬ್ಸ್ ಪಟ್ಟಿ: ಭಾರತದ ಟಾಪ್ 10 ಶ್ರೀಮಂತರು

ಫೋರ್ಬ್ಸ್ ಪಟ್ಟಿ: ಭಾರತದ ಟಾಪ್ 10 ಶ್ರೀಮಂತರು

ಹಣದುಬ್ಬರದ ಕಾಲದಲ್ಲೂ ದೇಶದ ಶ್ರೀಮಂತರ ಆಸ್ತಿ ಮತ್ತಷ್ಟು ಏರಿಕೆಯಾಗಿದೆ. ಫೋರ್ಬ್ಸ್ ಪಟ್ಟಿ ಪ್ರಕಾರ ಗೌತಮ್ ಅದಾನಿ ಜಗತ್ತಿನ 2ನೇ & ದೇಶದ ನಂಬರ್ 1 ಶ್ರೀಮಂತನಾಗಿದ್ದಾರೆ. 2ನೇ ಸ್ಥಾನದಲ್ಲಿ ಮುಕೇಶ್ ಆಂಬಾನಿ ಇದ್ದಾರೆ. ನಂತರ ಕ್ರಮವಾಗಿ ರಾಧಾಕೃಷ್ಣ ದಮಾನಿ, ಸೈರಸ್ ಪೂನವಾಲ, ಶಿವ ನಡಾರ್, ಸಾವಿತ್ರಿ ಜಿಂದಾಲ್, ದಿಲೀಪ್ ಶಾಂಘ್ವಿ, ಹಿಂದೂಜಾ ಸಹೋದರರು, ಕುಮಾರ್ ಬಿರ್ಲಾ, ಬಜಾಜ್ ಕುಟುಂಬ ಟಾಪ್ 10 ಶ್ರೀಮಂತರು. ಸಾವಿತ್ರಿ ಜಿಂದಾಲ್ ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ.