ಗದಗ ಜಿಲ್ಲೆಯಲ್ಲಿ ಗ್ಯಾಂಬ್ಲಿಂಗ್-17ಜ ವಶಕ್ಕೆ-ಗದಗ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

ಗದಗ ಪೊಲೀಸ್ ಭರ್ಜರಿ ಕಾರ್ಯಾಚರಣೆ 

ಅದರ್ ಬಾಹರ್ ಜೂಜಾಟ ಆಡುತ್ತಿದ್ದ 17 ಜನ ಅಂದರ್

ಗದಗ ಜಿ. ಮುಂಡರಗಿ ತಾ. ಬಿದರಹಳ್ಳಿ  ಬಳಿ ದಾಳಿ

ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನ 

DYSP ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ

ಸುಮಾರು 14 ಲಕ್ಷ 83 ಸಾವಿರ ರೂಪಾಯಿ ಹಣ ವಶ

17 ಆರೋಪಿಗಳಿಂದ ನಾಲ್ಕು ಕಾರು ಹಾಗೂ 

18 ಮೊಬೈಲ್ ಫೋನ್ ವಶಕ್ಕೆ ಪಡೆದ ಪೊಲೀಸರು

ಚಿತ್ರದುರ್ಗ, ಹಾವೇರಿ,ದಾವಣಗೆರೆ, ವಿಜಯನಗರ,

 ಬಳ್ಳಾರಿ ಮೂಲದ ಆರೋಪಿಗಳು ಅಂದರ್

15 ಕ್ಕೂ ಹೆಚ್ಚು ಆರೋಪಿಗಳು ಎಸ್ಕೇಪ್

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

DYSP ವಿಜಯ ಬಿರಾದರ, ಇನ್ಸ್ಪೆಕ್ಟರ್ ಗಳಾದ ಶರಣಗೌಡ, 

ಮಹಾಂತೇಶ್, ಚೌದರಿ, ಕ್ರೈಂ ಪಿಎಸ್ ಐ ವಡ್ಡಗೇರ್ ಹಾಗೂ

10 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಂದ ದಾಳಿ

ಬಿದರಳ್ಳಿ ಗ್ರಾಮ ಗದಗ ಜಿಲ್ಲೆಯ ಗಡಿಭಾಗದಲ್ಲಿದೆ

ಹೀಗಾಗಿ ಗ್ಯಾಂಬ್ಲಿಗೆ ಅನುಕೂಲ ಆಗಿತ್ತು

ಒಂದೊಂದು ದಿನ ಒಂದೊಂದು ಕಡೆ ಗ್ಯಾಂಬ್ಲಿಂಗ್ ನಡೆತಿತ್ತು

ಗಡಿ ಭಾಗದ ಹಲವು ಜಿಲ್ಲೆಗಳ ಜನರು ಭಾಗಿಯಾಗ್ತಿದ್ರು

ಇದರ ಮಾಲೀಕರ ಮೇಲೆಯೂ ಕ್ರಮ ಕೈಗೊಳ್ತೇವೆ

ಎಲ್ಲೆಲ್ಲಿ ಈ ರೀತಿ ನಡೆಯುತ್ತೆಂಬ ಬಗ್ಗೆ ಮಾಹಿತಿಯಿದೆ

ಗ್ಯಾಂಬ್ಲಿಂಗ್ ಅಡ್ಡೆಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದೇವೆ

ಎಸ್ಸ್ಪಿ  ಶಿವಪ್ರಕಾಶ್  ದೇವರಾಜು ಹೇಳಿಕೆ