ಕಲಬುರಗಿಯಲ್ಲಿ 5 ದಿನಗಳ ಪಂಚರತ್ನ ರಥಯಾತ್ರೆ : ಖಜೂರಿ ಗ್ರಾಮಕ್ಕೆ ಹೆಚ್‌.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಎಂಟ್ರಿ

ಕಲಬುರಗಿಯಲ್ಲಿ 5 ದಿನಗಳ ಪಂಚರತ್ನ ರಥಯಾತ್ರೆ : ಖಜೂರಿ ಗ್ರಾಮಕ್ಕೆ ಹೆಚ್‌.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಎಂಟ್ರಿ

ಲಬುರಗಿ : ಇಂದಿನಿಂದ ಕಲಬುರಗಿ ಜಿಲ್ಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ 5 ದಿನಗಳ ಕಾಲ ಜೆಡಿಎಸ್‌ ಪಂಚರತ್ನ ರಥಯಾತ್ರೆ ನಡೆಯಲಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮಕ್ಕೆ ಜೆಡಿಎಸ್‌ ಪಂಚರತ್ನ ಆಗಮಿಸಲಿದ್ದಾರೆ. ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮ ಭಾಗಿಯಾಗುವ ಸಾಧ್ಯತೆಯಿದೆ. ಮುಂದಿನ ಚುನಾವಣೆ ಜೆಡಿಎಸ್‌ ಪಕ್ಷ ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಜೆಡಿಎಸ್‌ ಪಕ್ಷಕ್ಕೆ ಜನರನ್ನು ಸೆಳೆಯೋದಕ್ಕೆ 5 ದಿನಗಳ ಪಂಚರತ್ನ ರಥಯಾತ್ರೆ ನಡೆಯಲಿದೆ.