ಕರ್ನಾಟಕದ ಹುದ್ದೆಗಳಿಗೆ 'ಕನ್ನಡ ಕಡ್ಡಾಯ' ಎಂಬ ನಿಯಮ ತೆಗೆದುಹಾಕಿ ಕನ್ನಡಿಗರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ : ಕಾಂಗ್ರೆಸ್ ವಾಗ್ಧಾಳಿ

ಕರ್ನಾಟಕದ ಹುದ್ದೆಗಳಿಗೆ 'ಕನ್ನಡ ಕಡ್ಡಾಯ' ಎಂಬ ನಿಯಮ ತೆಗೆದುಹಾಕಿ ಕನ್ನಡಿಗರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ : ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದ ಹುದ್ದೆಗಳಿಗೆ ಸಾವಿರಾರು ಕರ್ನಾಟಕದ ಉದ್ಯೋಗಗಳು ಹೊರ ರಾಜ್ಯದವರ ಪಾಲಾದವು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.

ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದ್ದು, ಕನ್ನಡಿಗರಿಗೆ ಸರ್ಕಾರ ದ್ರೋಹ ಮಾಡಿದೆ ಎಂದು ಕಿಡಿಕಾರಿದೆ.

ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದ ಹುದ್ದೆಗಳಿಗೆ ಸಾವಿರಾರು ಕರ್ನಾಟಕದ ಉದ್ಯೋಗಗಳು ಹೊರ ರಾಜ್ಯದವರ ಪಾಲಾದವು, ಕನ್ನಡ' ಕಡ್ಡಾಯ ಎಂಬ ಹಳೆಯ ನಿಯಮ ತೆಗೆದು ಹಾಕಿದ ಪರಿಣಾಮ 2014 ರಿಂದ ಕೇಂದ್ರ ಸರ್ಕಾರ, ರೈಲ್ವೆ, ಬ್ಯಾಂಕ್ ಮುಂತಾದ ಕಡೆ ಸಾವಿರಾರು ಕರ್ನಾಟಕದ ಉದ್ಯೋಗಗಳು ಹೊರ ರಾಜ್ಯದವರ ಪಾಲಾದವು. ಈ ದ್ರೋಹ ಇನ್ನೂ ಮುಂದುವರೆದಿದೆ ಎಂದು ಕಿಡಿಕಾರಿದೆ.