ಕಾರ್ಟೂನ್: ರೈತ ದೇಶದಬೆನ್ನೆಲುಬು, ಅವರಿಗಾಗಿ ಚಿಂತಿಸಿ ನಾಯಕರೇ!

ಕರ್ನಾಟಕ ರಾಜ್ಯ ಕಳೆದೊಂದು ವಾರದಿಂದ ಹಲವು ರಾಜಕೀಯ ತಲ್ಲಣಗಳಿಗೆ ಸಾಕ್ಷಿಯಾಗಿದೆ. ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಹಿನ್ನೆಲೆಯಲ್ಲಿ ನಾಯಕರ ಆದ್ಯ ಗುರಿ ಏನು ಎಂಬುದನ್ನು ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್. "ರೈತ ದೇಶದ ಬೆನ್ನೆಲುಬು ಮರೆಯದಿರಿ ನಾಯಕರೇ, ಅವರಿಗಾಗಿ ಚಿಂತಿಸಿ" ಎಂದು ಬಡ ರೈತನೊಬ್ಬ ಮುಖ್ಯಯಮಂತ್ರಿಗಳ ಬಳಿ