ಹಾಸನದಲ್ಲಿ ಯುವತಿಯ ಕೈ ಹಿಡಿದು ಎಳೆದು ಚುಡಾಯಿಸಿದ ʼವಿಕೃತ ಕಾಮಿಗೆ ಹಿಗ್ಗಾಮುಗ್ಗಾ ಧರ್ಮದೇಟುʼ

ಹಾಸನ: ಹಾಸನ ನಗರದ ಬಿಎಸ್ಎನ್ಎಲ್ ಭವನದ ಬಳಿ ಕಾಲೇಜಿನಿಂದ ಮನೆಗೆ ತೆರಳಿದ್ದ ಯುವತಿಯ ಕೈ ಹಿಡಿದು ಎಳೆದು ಯುವತಿಗೆ ಚುಡಾಯಿಸಿದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ ಘಟನೆ ನಡೆದಿದೆ.
ಯುವತಿ ಹಾಸನದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.