ಸಮಸ್ಯೆ ಹೇಳಿಕೊಂಡು ಫೋನ್ ಮಾಡಿದ ಗ್ರಾಮ ಪಂಚಾಯ್ತಿ ಮೇಂಬರ್ ಗೆ ಸಚಿವರ ಆವಾಜ್.
ಗ್ರಾಮ ಪಂಚಾಯ್ತಿ ಮೇಂಬರ್ ಅದ್ರೆ ನೀನೇನು ದೇವ್ರೆನಪ್ಪ.. ಸಮಸ್ಯೆ ಹೇಳಿಕೊಂಡು ಫೋನ್ ಮಾಡಿದ ಗ್ರಾಮ ಪಂಚಾಯ್ತಿ ಮೇಂಬರ್ ಗೆ ಸಚಿವರ ಆವಾಜ್. ಮನೆ ಬಿಲ್ ಬಂದಿಲ್ಲ ಎಂದಿದ್ದಕ್ಕೆ ಗರಂ ಆದ ವಸತಿ ಸಚಿವ ವಿ ಸೋಮಣ್ಣ.. ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯ್ತಿ ಮೇಂಬರ್ ಗೆ ಸಚಿವರ ಅವಾಜ್.. ಮಹೊಮ್ಮದ್ ರಫಿಕ್ ಕರ್ನಾಚಿಗೆ ಏಕವಚನದಲ್ಲೇ ಗದರಿದ ಸಚಿವ. ಗ್ರಾಮದಲ್ಲಿ ವಸತಿ ಯೋಜನೆಗಳ ಬಿಲ್ ಕ್ಲೀಯರ್ ಆಗದ ಹಿನ್ನೆಲೆ ಸಚಿವರಿಗೆ ಫೋನ್. ಫೋನ್ ಮೂಲಕ ಬಿಲ್ ಕ್ಲೀಯರ್ ಮಾಡಲು ಮನವಿ ಮಾಡಿಕೊಳ್ಳಲು ಫೋನ್ ಮಾಡಿದ್ದ ಮೊಹಮ್ಮದ್. ನಾನು ಒಬ್ಬ ಗ್ರಾಮ ಪಂಚಾಯ್ತಿ ಮೇಂಬರ್ ಎನ್ನುತ್ತಲೇ ಗರಂ ಆದ ಸಚಿವರು. ಗ್ರಾಮ ಪಂಚಾಯ್ತಿ ಮೇಂಬರ್ ಆದ್ರೆ ನೀನೇನು ದೇವರಾ ಎಂದ ಸಚಿವರು.. ಏನು ಸಮಸ್ಯೆ ಬರೆದು ಕಳುಹಿಸು ದಡ್ಡ ಎಂದು ಸಚಿವರ ಆವಾಜ್..