ವಾಹನ ಸವಾರರಿಗೆ ದೀಪಾವಳಿ ಗಿಫ್ಟ್;‌ ರಾಜ್ಯದಲ್ಲಿ ಏಳು ದಿನ ಟ್ರಾಫಿಕ್‌ ನಿಯಮ ಉಲ್ಲಂಘಿದ್ರೆ ಇಲ್ಲ ದಂಡ

ವಾಹನ ಸವಾರರಿಗೆ ದೀಪಾವಳಿ ಗಿಫ್ಟ್;‌ ರಾಜ್ಯದಲ್ಲಿ ಏಳು ದಿನ ಟ್ರಾಫಿಕ್‌ ನಿಯಮ ಉಲ್ಲಂಘಿದ್ರೆ ಇಲ್ಲ ದಂಡ

ವದೆಹಲಿ: ದೀಪವಾಳಿ ಹಬ್ಬಕ್ಕೆ ರಾಜ್ಯದ ವಾಹನಸವಾರರಿಗೆ ಉಡುಗೊರೆ ಸಿಕ್ಕಿದೆ. ಗುಜರಾತ್‌ ನಲ್ಲಿ ದೀಪವಾಳಿ ನಿಮಿತ್ತ ಅಕ್ಟೋಬರ್‌ 21 ರಿಂದ 27ರವರೆಗೆ ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೂ ಅವರಿಗೆ ದಂಡ ವಿಧಿಸಲಾಗಿತ್ತುಅಕ್ಟೋಬರ್‌ 21 ರಿಂದ 27ರವರೆಗೆ ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೂ ಅವರಿಗೆ ದಂಡ ವಿಧಿಸಲಾಗಿತ್ತು. ವಿಧಿಸುವುದಿಲ್ಲ ಎಂದು ಅಲ್ಲಿನ ಗೃಹ ಇಲಾಖೆ ಸಹಾಯಕ ಸಚಿವ ಹರ್ಷ ಸಾಂಘ್ವಿ ಘೋಷಿಸಿದ್ದಾರೆ. ಇದು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ಜನಪರ ನಿರ್ಧಾರ ಎಂದೂ ಅವರು ಹೇಳಿದ್ದಾರೆ.
ದೀಪಾವಳಿ ನಿಮಿತ್ತ ಏಳು ದಿನ ಯಾರೇ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದರೂ ಪೊಲೀಸರು ಅವರಿಗೆ ದಂಡ ವಿಧಿಸುವುದಿಲ್ಲ. ಅವರಿಗೆ ಒಂದು ಹೂವು ಕೊಟ್ಟು ಸಂಚಾರಿ ನಿಯಮಗಳ ಬಗ್ಗೆ ತಿಳಿಸಲಾಗುವುದು.