PSI' ಹಗರಣಕ್ಕೆ ಬಿಗ್ ಟ್ವಿಸ್ಟ್ : ರುದ್ರಗೌಡ ಪಾಟೀಲ್ ನಿಂದ ಸ್ಪೋಟಕ ವಿಡಿಯೋ ರಿಲೀಸ್

PSI' ಹಗರಣಕ್ಕೆ ಬಿಗ್ ಟ್ವಿಸ್ಟ್ : ರುದ್ರಗೌಡ ಪಾಟೀಲ್ ನಿಂದ ಸ್ಪೋಟಕ ವಿಡಿಯೋ ರಿಲೀಸ್

ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಸಿಐಡಿ ತನಿಖಾಧಿಕಾರಿ ವಿರುದ್ಧ ಹಣದ ಬೇಡಿಕೆ ಆರೋಪ ಮಾಡಿದ್ದಾನೆ.

ರುದ್ರಗೌಡ ಪಾಟೀಲ್ ಪಿಎಸ್ ಐ ನೇಮಕಾತಿ ಹಗರಣದ ಸಂಬಂಧ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಸಿಐಡಿ ತನಿಖಾಧಿಕಾರಿ ಶಂಕರೇಗೌಡ ವಿರುದ್ಧ ಹಣದ ಬೇಡಿಕೆ ಆರೋಪ ಮಾಡಲಾಗಿದೆ.

ಶಂಕರೇಗೌಡ ವಿರುದ್ಧ 3 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿರು ಆರೋಪ ಮಾಡಿದ್ದಾನೆ.

ವಿಡಿಯೋದಲ್ಲಿ ರುದ್ರಗೌಡ ಪಾಟೀಲ್, ಶಂಕರೇಗೌಡ 3 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. 3 ಕೋಟಿ ರೂ. ಪೈಕಿ 76 ಲಕ್ಷ ಹಣ ತಲುಪಿಸಿರುವುದಾಗಿ ವಿಡಿಯೋದಲ್ಲಿ ರುದ್ರಗೌಡ ಪಾಟೀಲ್ ಹೇಳಿಕೆ ನೀಡಿದ್ದಾನೆ.

PSI ಪರೀಕ್ಷೆ ಅಕ್ರಮ ಕೇಸ್‌ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು ರುದ್ರಗೌಡಪಾಟೀಲ್ ಸ್ಫೋಟಕ ವಿಡಿಯೋ ಬಿಡುಗಡೆ ಮಾಡಿದ್ದು, DySP ಶಂಕರ್‌ಗೌಡ ಪಾಟೀಲ್ 3 ಕೋಟಿ ಕೇಳಿದ್ರಾ? ಎಲ್ಲಾ ಆರೋಪಿಗಆಂದಲೂ ಹಣ ಪಡೆದಿದ್ದಾರಾ? ತನಿಖಾಧಿಕಾರಿ ಮೇಲೆಯೇ ತನಿಖೆ ನಡೆಯುತ್ತಾ ಎಂಬುದನ್ನು ಕಾದುನೋಡಬೇಕು.