'ರಾಹುಲ್ ಗಾಂಧಿ ಈಗ ಸದ್ದಾಂ ಹುಸೇನ್ ಥರ ಕಾಣ್ತಾ ಇದ್ದಾರೆ'

'ರಾಹುಲ್ ಗಾಂಧಿ ಈಗ ಸದ್ದಾಂ ಹುಸೇನ್ ಥರ ಕಾಣ್ತಾ ಇದ್ದಾರೆ'

ಅಹಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ಇತ್ತಿಚಿನ ದಿನಗಳಲ್ಲಿ ರಾಹುಲ್ ಗಾಂಧಿ ಸದ್ದಾಂ ಹುಸೇನ್ ರೀತಿ ಕಾಣುತ್ತಿದ್ದಾರೆ ಎಂದಿದ್ದಾರೆ. ರಾಹುಲ್ ಗಾಂಧಿ ಅತಿಥಿ ಉಪನ್ಯಾಸಕರಂತೆ ರಾಜ್ಯಕ್ಕೆ ಬರುತ್ತಾರೆ. ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಮಾಡಿಲ್ಲ. ಎಲ್ಲಿ ಚುನಾವಣೆ ಇಲ್ಲವೋ ಅಲ್ಲಿಗೆ ಭೇಟಿ ನೀಡುತ್ತಾರೆ. ಅವರು ಸೋಲಿನನ ಭಯದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.