ಮೊಟ್ಟೆಯ ಹಳದಿ ಲೋಳೆ ತಿನ್ನುವುದು ದೇಹಕ್ಕೆ ಹಾನಿಕಾರಕವೇ

ಮೊಟ್ಟೆಯ ಹಳದಿ ಲೋಳೆ ತಿನ್ನುವುದು ದೇಹಕ್ಕೆ ಹಾನಿಕಾರಕವೇ

ಮೊಟ್ಟೆಯ ಬಿಳಿ & ಹಳದಿ ಲೋಳೆ ಎರಡೂ ವಿಭಿನ್ನವಾಗಿದ್ದರೂ ಅವುಗಳ ಗುಣಲಕ್ಷಣಗಳು ಬಹುತೇಕ ಸಮಾನವಾಗಿವೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಸೆಲೆನಿಯಮ್ ಕಂಡು ಬರುತ್ತದೆ. ಇದು ಪೋಷಕಾಂಶವಾಗಿದ್ದು, ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಥೈರಾಯ್ಡ್ ಆರೋಗ್ಯವನ್ನು ಸಹ ಸೆಲೆನಿಯಂನಿಂದ ನಿರ್ವಹಿಸಲಾಗುತ್ತದೆ. ಮೊಟ್ಟೆಯ ಬಿಳಿಭಾಗದಂತೆಯೇ ಮೊಟ್ಟೆಯ ಹಳದಿ ಲೋಳೆಯನ್ನು ತಿನ್ನುವುದು ಕೂಡ ಆರೋಗ್ಯಕರ ಎನ್ನುತ್ತಾರೆ ದೆಹಲಿಯ ಏಮ್ಸ್‌ನ ಡಾ. ಪ್ರಿಯಾಂಕಾ ಶೆರಾವತ್.