ಮಕ್ಕಳ ವಿಜ್ಞಾನ ಹಬ್ಬ; ರಾಕೆಟ್‌‌ ಉಡಾವಣೆ ಮಾಡಿದ ಮಕ್ಕಳು

ಮಕ್ಕಳ ವಿಜ್ಞಾನ ಹಬ್ಬ; ರಾಕೆಟ್‌‌ ಉಡಾವಣೆ ಮಾಡಿದ ಮಕ್ಕಳು

ಬೀದರ್‌ನ ಗುರುನಾನಕ್‌‌‌ ಶಾಲೆಯಲ್ಲಿ ನಡೆದ ವಿಜ್ಞಾನ ಹಬ್ಬದ ವೇಳೆ ತಾವು ತಯಾರಿಸಿದ ರಾಕೆಟ್‌ ಉಡಾವಣೆ ಮಾಡಿದರು. ಮಕ್ಕಳು ಪ್ರಾಣಿ-ಪಕ್ಷಿಗಳ ವೇಶ-ಭೂಷಣ ಧರಿಸಿ ಪ್ರಾಣಿ-ಪಕ್ಷಿಗಳು & ನಮ್ಮ ನೈಸರ್ಗಿಕ ಸಂಪತ್ತನ್ನು ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಗದದಲ್ಲಿ ರಾಕೆಟ್‌‌, ವಿಜ್ಞಾನಕ್ಕೆ ಸಂಬಂಧಿಸಿದಂತೆ ಮನುಷ್ಯನ ಜೀರ್ಣಾಂಗ, ಜೀವಕೋಶ ಸೇರಿದಂತೆ ಹತ್ತರು ವಸ್ತುಗಳನ್ನು ತಯಾರಿಸಿ ಗಮನಸೆಳೆದರು. 2 ದಿನಗಳ ಕಾಲ ನಡೆದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಿ ಖುಷಿಪಟ್ಟರು.