ಭಾರತ, ಚೀನಾ ಬಗ್ಗೆ ದಲೈ ಲಾಮಾ ಮಹತ್ವದ ಹೇಳಿಕೆ..

ಭಾರತ, ಚೀನಾ ಬಗ್ಗೆ ದಲೈ ಲಾಮಾ ಮಹತ್ವದ ಹೇಳಿಕೆ..

ಟಿಬೆಟಿಯನ್‌ ಧಾರ್ಮಿಕ ಮುಖಂಡ ದಲೈ ಲಾಮಾ ಅವರ ಭಾರತ & ಚೀನಾ ಒಟ್ಟಿಗೆ ಕೆಲಸ ಮಾಡಲು ಕೇಳಿಕೊಂಡಿದ್ದಾರೆ. ಭಾರತ & ಚೀನಾದ ಜನರು ಅಹಿಂಸೆ & ಸಹಾನುಭೂತಿ ಮಾರ್ಗವನ್ನು ಅನುಸರಿಸುವ ಮೂಲಕ ಆಂತರಿಕ ಶಾಂತಿಗಾಗಿ ಶ್ರಮಿಸಿದರೆ, ಇಡೀ ಜಗತ್ತಿಗೆ ವಿಜ್ಞಾನ & ತಂತ್ರಜ್ಞಾನದಲ್ಲಿ ಪ್ರಯೋಜನವಾಗುತ್ತದೆ ಎಂದು ಹೇಳಿದ್ದಾರೆ. ಅಹಿಂಸೆ & ಶಾಂತಿಯುತ ತಿಳುವಳಿಕೆಯ ಮಹಾನ್ ಸಂಪ್ರದಾಯದಿಂದಾಗಿ ಭಾರತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ ಎಂದಿದ್ದಾರೆ.