ಭಾರತ ತಂಡವನ್ನು 'ಚೋಕರ್ಸ್' ಎನ್ನಬಹುದು: ಕಪಿಲ್‌ ದೇವ್‌

ಭಾರತ ತಂಡವನ್ನು 'ಚೋಕರ್ಸ್' ಎನ್ನಬಹುದು: ಕಪಿಲ್‌ ದೇವ್‌

ವದೆಹಲಿ: ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಭಾರತ ಕ್ರಿಕೆಟ್ ತಂಡವನ್ನು ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್‌ ಗೆದ್ದ ತಂಡದ ನಾಯಕ ಕಪಿಲ್‌ ದೇವ್ ಅವರು 'ಚೋಕರ್ಸ್‌' ಎಂದು ಕರೆದಿದ್ದಾರೆ.

'ಭಾರತ ತಂಡವನ್ನು ಚೋಕರ್ಸ್‌ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಕೊನೆವರೆಗೂ ಬಂದು ಸೋಲುತ್ತಾರೆ' ಎಂದು ಕಪಿಲ್ ದೇವ್‌ ಹೇಳಿದ್ದಾರೆ.