ಭಾರತಕ್ಕೂ ಕಾಲಿಟ್ಟಿದೆಯಾ ಮಂಕಿಪಾಕ್ಸ್? ಶಂಕಿತ ರೋಗಿಯ ಮಾದರಿ ಪರೀಕ್ಷೆಗೆ ರವಾನೆ

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಎರಡು ಶಂಕಿತ ಮಂಕಿಪಾಕ್ಸ್ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ಇಂದು ವರದಿ ಮಾಡಿದೆ. ಈ ಮೂಲಕ ವಿದೇಶಗಳಲ್ಲಿ ಹರಡುತ್ತಿರುವ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ