ವ್ಯಕ್ತಿಯೊಬ್ಬನ ಕಾಲು ಕಟ್ ಮಾಡಿದ KSRTC ಡ್ರೈವರ್

ವ್ಯಕ್ತಿಯೊಬ್ಬನ ಕಾಲು ಕಟ್ ಮಾಡಿದ KSRTC ಡ್ರೈವರ್

ಕೊಪ್ಪಳ: ವ್ಯಕ್ತಿ ಮೇಲೆ ಕಂಡಕ್ಟರ್ KSRTC ಬಸ್ ಹಾಯಿಸಿದ ಪರಿಣಾಮ ವ್ಯಕ್ತಿಯ ಕಾಲು ಕಟ್ ಆದ ಘಟನೆ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಿಪ್ಪಾಣಿಯಿಂದ ಹೊಸಪೇಟೆಗೆ ತೆರಳುತ್ತಿದ್ದ KSRTC ಬಸ್ ವೇಗವಾಗಿ ಬಸ್ ಚಲಾಯಿಸಿಕೊಂಡು ಬಂದ ಕಂಡಕ್ಟರ್ ಸುಮಾರು 55 ವರ್ಷದ ವ್ಯಕ್ತಿ ಮೇಲೆ ಬಸ್ ಹಾಯಿಸಿದ್ದಾನೆಕಾಲು ಕಟ್ ಆದ ವ್ಯಕ್ತಿಯನ್ನು ಕೊಪ್ಪಳದ ಚಿಕೆನಕೊಪ್ಪ ಗ್ರಾಮದವರು ಎಂದು ತಿಳಿದುಬಂದಿದೆ.

ಅಪಘಾತ ಮಾಡಿದ KA 35 F356 KSRTC ಬಸ್ ಅನ್ನು ಪೊಲೀಸ್ ಠಾಣೆಗೆ ಕರೆದೋಯ್ಯಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.