ಬೆಂಗಳೂರಿನ ರೆಡ್ಡಿ ಗ್ರೂಪ್ ಆಫ್‌ ಕಂಪನಿಗೆ ಆದಾಯ ತೆರಿಗೆ ಇಲಾಖೆ ದಾಳಿ

ಬೆಂಗಳೂರು : ನಗರದಲ್ಲಿ ಬೆಳ್ಳಂಬೆಳಗ್ಗೆ ತೆರಿಗೆ ವಂಚಕರಿಗೆ ಐಟಿ ಶಾಕ್‌ ನಿಟ್ಟಿದ್ದು, ರೆಡ್ಡಿ ಗ್ರೂಪ್‌ಆಫ್‌ ಸಾಪ್ಟ್‌ವೇರ್‌ ಕಂಪನಿ(Reddy Group of Companies) ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಲಾಗಿದೆ

ನಗರದ ದೊಮ್ಮಲೂರು, ಹೆಚ್‌ಎಸ್‌ಆರ್‌ ಲೇಔಟ್‌ನ 3-4 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಕಚೇರಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ರೆಡ್ಡಿ ಗ್ರೂಪ್‌ ಆಫ್‌ ಕಂಪನಿ ಕಚೇರಿಯಲ್ಲಿ ಮುಂದುವರಿದ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದೀಗ ಬಂದ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ತಿಳಿದ ತಕ್ಷಣ ಅಪ್‌ಡೇಟ್‌ ಮಾಡಲಾಗುತ್ತದೆ.