ಪಠ್ಯ ವಿವಾದ: ಈಗ ಮಾಡಿರುವ ಪರಿಷ್ಕರಣೆ ವಾಪಸ್ ಪಡೆಯಿರಿ, ಕಿಮ್ಮನೆ ರತ್ನಾಕರ್ ಆಗ್ರಹ
ಸಿ.ಟಿ.ರವಿ,ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡ್ತಾರೆ. ಅವರಿಗೆ ಪಂಪ,ರನ್ನರ ಬಗ್ಗೆ ಗೊತ್ತಿದ್ಯಾ? ಪಂಪ,ರನ್ನರ ಸಾಹಿತ್ಯದ ಬಗ್ಗೆ ಇವರಿಗೆ ಗೊತ್ತಿದೆಯೇ? ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
