ನಾಲ್ಕಂಕಿಗೆ ಇಳಿದ ಕೊಬ್ಬರಿ ಬೆಲೆ

ಹುಳಿಯಾರು: ಐದು ವರ್ಷದಿಂದ ಐದಂಕಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಕೊಬ್ಬರಿ ಬೆಲೆ ಗುರುವಾರ ಪಟ್ಟಣದ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹9,666ಕ್ಕೆ ಕುಸಿಯುವ ಮೂಲಕ ನಾಲ್ಕಂಕಿಗೆ ಇಳಿದಿದೆ.
ಆರು ವರ್ಷದ ಹಿಂದೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹7 ಸಾವಿರಕ್ಕೆ ಕುಸಿದಿತ್ತು.