ಕೊನೆಯ ಕ್ಷಣದಲ್ಲಿ 13ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿ ಹೇಮಂತ್ ಗುರ್ಲಹೂಸುರ ಅಖಾಡಕ್ಕೆ ....... | Dharwad
ಮಾಹಾನಗರ ಪಾಲಿಕೆಯ ಚುನಾವಣೆ 13ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದ ಜಾಧವ್ ಅವರಿಗೆ ಬಿ ಫಾರ್ಮ ಸಿಕ್ಕಿತ್ತು, ಆದ್ರೆ ಹೃದಯಘಾತದಿಂದ ಆಸ್ಪತ್ರೆ ಸೇರಿದ್ದರಿಂದ ಆ ಚಾನ್ಸ್ ಹೇಮಂತ್ ಗುರ್ಲಹೂಸುರ ಪಾಲಗಿದೆ. ಸೋಮವಾರ ಪಾಲಿಕೆ ಚುನಾವಣೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಆಗಿದ್ದು, ಅಂದೆ ಕಾಂಗ್ರೆಸ್ ನಿಂದ ಹೇಮಂತ್ ನಾಮಪತ್ರ ಸಲ್ಲಿಸಿ ಮಾತನಾಡಿದರು. ಆನಂದ ಜಾಧವ್ ಅವರಿಗೆ ಆರೋಗ್ಯ ಸರಿಇಲ್ಲದ ಕಾರಣ ಆ ಅವಕಾಶ ನಂಗೆ ಒದಗಿಬಂದಿದೆ. ಅದ್ರಂತೆ ನಮ್ಮ ವಾರ್ಡಿನಲ್ಲಿ ಅಭಿವೃದ್ಧಿ, ಮತ್ತು ಓದಲು ಗ್ರಂಥಾಲಯ ನಿರ್ಮಿಸಲು ಮುಂದಾಗುತ್ತನೆ ಎಂದರು...