ಏಷ್ಯನ್ ಕಪ್ ಟೇಬಲ್ ಟೆನಿಸ್: ಸೆಮಿಫೈನಲ್ ತಲುಪಿದ ಭಾರತೀಯ ಮಣಿಕಾ ಬಾತ್ರಾ

ಏಷ್ಯನ್ ಕಪ್ ಟೇಬಲ್ ಟೆನಿಸ್: ಸೆಮಿಫೈನಲ್ ತಲುಪಿದ ಭಾರತೀಯ ಮಣಿಕಾ ಬಾತ್ರಾ

ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಚೀನಾ ತೈಪೆಯ ಚೆನ್ ಸ್ಜು-ಯು ವಿರುದ್ಧ 4-3 ಅಂತರದಲ್ಲಿ ಜಯಗಳಿಸುವ ಮೂಲಕ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ ಸೆಮಿ ಪೈನಲ್ ಪ್ರವೇಶಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.