ವಾಡ್೯ ನಂಬರ್ 4ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಮತಿ ಕಣಕ್ಕೆ... | Dharwad |
ಅವಳಿ ನಗರದ ಚುನಾವಣೆ ಕಾಂಗ್ರೆಸ್, ಬಿಜೆಪಿ ಪಕ್ಷಕ್ಕೆ ಪ್ರತಿಷ್ಠಿತ ಕಣವಾಗಿದ್ದು. ಯಾರಗೆ ಅಧಿಕಾರ ಸಿಗುತ್ತೆ ಎಂಬುದು ಮತದಾರರ ಪ್ರಭುಗಳು ಯಾರನ ಕೈ ಹಿಡಿತಾರೆ ಕಾದೂ ನೋಡಬೇಕಿದೆ. ವಾಡ್೯ನಂಬರ್ 4ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಮತಿ ಸೋಮವಾರ ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು ನಾಮಪತ್ರ ನೀಡಿ ಮಾತನಾಡಿದ ಅವರು. ಹಿಂದೆ ಕೂಡಾ ನಮ್ಮ ಕಾಂಗ್ರೆಸ್ ಪಕ್ಷದಿಂದ ಕಾರ್ಪೊರೇಟರ್ ಆಗಿ ಯಾಶೀನ ಹಾವೇರಿಪೇಟೆ ಆಯ್ಕೆ ಆಗಿದ್ದರು, ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಸಾರಿ ನಾನು ಸ್ಪರ್ಧಿಸಿದ್ದನೆ. ಅವರಂತೆ ನಾನು ಕೂಡಾ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡ್ತನಿ ಎಂದರು....