ನಾರಾಯಣ ಹೃದಯಾಲಯಕ್ಕೆ ಜ್ಯೂ.ಎನ್.ಟಿ.ಆರ್ ಭೇಟಿ; ಸಾಥ್ ನೀಡಿದ ಆರೋಗ್ಯ ಸಚಿವರು

ಆನೇಕಲ್: ನಟ ಜ್ಯೂನಿಯರ್ ಎನ್ ಟಿ ಆರ್ ಸಹೋದರ ಸಂಬಂಧಿಗೆ ಖ್ಯಾತ ಹೃದ್ರೋಗ ಆಸ್ಪತ್ರೆ ನಾರಾಯಣ ಹೃದಯಲಯದಲ್ಲಿ ಹಿನ್ನೆಲೆಯಲ್ಲಿ ಹೃದಯ ಚಿಕಿತ್ಸೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ.
ನಾರಾಯಣ ಹೃದಯಾಲಯಕ್ಕೆ ಜ್ಯೂ.
ಇನ್ನು ಎನ್ ಟಿ ಆರ್ ಬರುವ ವಿಷಯ ತಿಳಿದಾಗ ಅಭಿಮಾನಿ ಸುಮ್ಮನಿರುತ್ತಾರಾ? ಇದೀಗ ಅಭಿಮಾನಿಗಳೂ ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಆಸ್ಪತ್ರೆಗೆ ಖ್ಯಾತ ನಟರು ಹಾಗೂ ರಾಜ್ಯದ ಸಚಿವರು ಭೇಟಿ ನೀಡಿರುವ ಬಳಿ ಜನಸಂದಣಿ ಹೆಚ್ಚುತ್ತಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಪೊಲೀಸರು ಆಸ್ಪತ್ರೆಯ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.