ನವಗ್ರಹ ಧಾನ್ಯಗಳನ್ನು ಆಯಾವಾರಗಳಲ್ಲಿ ದಾನ ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಶತಸಿದ್ಧ!
ನವಗ್ರಹ ಧಾನ್ಯಗಳನ್ನು ಆಯಾವಾರಗಳಲ್ಲಿ ದಾನ ಮಾಡಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಶತಸಿದ್ಧ!
ಶ್ರೀ ಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ
ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್
Ph:- 9945233524
ಶ್ರೀ ಮಹಾ ಗಣಪತಿ ದೇವಸ್ಥಾನ ಎದುರುಗಡೆ, ಪೋಸ್ಟ್ ಆಫೀಸ್ ಪಕ್ಕದಲ್ಲಿ, 9ನೇ ಕ್ರಾಸ್, ಈಸ್ಟ್ ಪಾರ್ಕ್ ರಸ್ತೇ, ಮಲ್ಲೇಶ್ವರಂ ಬೆಂಗಳೂರು 560003
ನವಗ್ರಹ -ಸೂರ್ಯನಿಗೆ - ಗೋಧಿ ¼ ಕಿ.ಲೋ.
ಪ್ರತಿ ಭಾನುವಾರ ದಾನ ಮಾಡಿದರೆ ತಂದೆ-ಮಕ್ಕಳ ಬಾಂಧವ್ಯ ಉತ್ತಮಗೊಳ್ಳುವುದು. ಉದ್ಯೋಗದಲ್ಲಿ ಬಡ್ತಿ, ವರ್ಗ, ಮೌಖಿಕ ಸಂದರ್ಶನ, ಕೋರ್ಟ್, ಕೆಲಸಗಳು, ಹೃದಯ, ಪಿತ್ತ, ನೇತ್ರ ವ್ಯಾದಿಗಳು ನಿವಾರಣೆಯಾಗುವುದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ - ಚಂದ್ರನಿಗೆ - ಅಕ್ಕಿ ¼ ಕಿ.ಲೋ.
ಪ್ರತಿ ಸೋಮವಾರ ದಾನ ಮಾಡಿದರೆ - ತಾಯಿ ಜೊತೆ ವೈಷಮ್ಯ ನಿವಾರಣೆ, ಗೃಹಸೌಖ್ಯ, ಮನಃಶಾಂತಿ, ಸ್ತ್ರೀಯರ ಆರೋಗ್ಯ, ಗರ್ಭಾಶಯ, ಹೆರಿಗೆ ಶಸ್ತ್ರ ಚಿಕಿತ್ಸೆ, ಮಾಸಿಕ ದೋಷಗಳು, ಮಕ್ಕಳ ವ್ಯಾಧಿ, ಓದಿನಲ್ಲಿ ಏಕಾಗ್ರತೆಗೆ ವೃದ್ಧಿಯಾಗುವುದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ ಕುಜ - ತೊಗರಿಬೇಳೆ - 100 ಗ್ರಾಂ
ಪ್ರತಿ ಮಂಗಳವಾರ ದಾನ ಮಾಡಿದರೆ - ದುಷ್ಟಪತಿ, ಸಹೋದರ-ಸಹೋದರಿಯರನ್ನು ನಿಗ್ರಹಿಸಲು, ಪತಿಯ ಪ್ರೀತಿಗೆ ಧೈರ್ಯಕ್ಕೆ, ಅಸ್ತಮಾ, ಅಲ್ಸರ್, ಕ್ಯಾನ್ಸರ್ ವ್ಯಾದಿಗಳಲ್ಲಿ ಗುಣ ಕಾಣಬಹುದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ ಬುಧ - ಹೆಸರುವೇಳೆ - 100 ಗ್ರಾಂ
ಪ್ರತಿ ಬುಧವಾರ ದಾನ ಮಾಡಿದರೆ : ವಾಕ್, ವಿಷಯ ಸಂಗ್ರಹಶಕ್ತಿ ಹೆಚ್ಚಿಸಲು, ಬಂಧು-ನೆರೆ-ಹೊರೆಯವರ ಸ್ನೇಹ ಗಳಿಸಲು, ಅಲ್ಪಾಯು, ಅಕಾಲಿಕ ಮರಣ, ವ್ಯಾಪಾರದಲ್ಲಿ ಅಭಿವೃದ್ಧಿಯಾಗುವಿರಿ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ ಗುರು - ಕಡಲೆಬೇಳೆ - 100 ಗ್ರಾಂ
ಪ್ರತಿ ಗುರುವಾರ ದಾನ ಮಾಡಿದರೆ - ಧನ, ಸಂತಾನ, ವಿದ್ಯಾಪ್ರಾಪ್ತಿ, ಶೀಘ್ರವಿವಾಹ, ಮಕ್ಕಳು ನೀವು ಹೇಳಿದಂತೆ ಕೇಳುತ್ತಾರೆ. ಕಾಮಾಲೆ, ಮಧುಮೇಹ, ಗ್ಯಾಸ್ಟ್ರಿಕ್ ಆರೋಗ್ಯಬಾಧೆಗಳು ನಿವಾರಣೆಯಾಗುತ್ತವೆ,
ನವಗ್ರಹ ಶುಕ್ರ - ಅವರೆಕಾಳು - 100 ಗ್ರಾಂ ಪ್ರತಿ ಶುಕ್ರವಾರ ದಾನ ಮಾಡಿದರೆ - ವಿವಾಹ ಜೀವನದಲ್ಲಿ ಉಲ್ಲಾಸ, ಸಂತೋಷ, ಅತ್ತೆ ಮತ್ತು ಪತಿಯನ್ನು ನಿಗ್ರಹಿಸಲು, ದಾಂಪತ್ಯ ಸುಖ, ಸಂಗೀತ, ಕಲೆ, ಗುಪ್ತವ್ಯಾಧಿಗಳು ನಿವಾರಣೆಯಾಗುತ್ತವೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ ಶನಿ - ಎಳ್ಳು - 50 ಗ್ರಾಂ
ಪ್ರತಿ ಶನಿವಾರ ಮಾಡಿದರೆ - ಎಲ್ಲಾ ಸಂಕಷ್ಟಗಳಿಂದ ನಿವಾರಣೆ, ಜೀವನದಲ್ಲಿ ಸುಖ, ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ, ಲಕ್ವ, ಗ್ಯಾಸ್ಟ್ರಿಕ್, ಸಂಧಿವಾತ, ಮೂಳೆ, ಕರುಳಿನ ವ್ಯಾಧಿಗಳು ಗುಣವಾಗುತ್ತವೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ ರಾಹು - ಎಳ್ಳು - 100 ಗ್ರಾಂ
ಪ್ರತಿ ಶನಿವಾರ ಮಾಡಿದರೆ - ಸರ್ಪಶಾಪ, ಧನಬಾಧೆ, ವಿವಾಹತಡೆ, ವೈಧವ್ಯ-ವಿಧುರಯೋಗ, ಗರ್ಭಪಾತ, ಸಾಲಬಾಧೆ, ಮಾಟ-ಮಂತ್ರ ಇವುಗಳು ನಿವಾರಣೆಯಾಗುತ್ತವೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ನವಗ್ರಹ ಕೇತು - ಎಳ್ಳು - 100 ಗ್ರಾಂ
ಪ್ರತಿ ಮಂಗಳವಾರ ಅಥವಾ ಶನಿವಾರ ಮಾಡಿದರೆ - ವೇದಾಂತ ತರ್ಕ, ತತ್ವಜ್ಞಾನ ಪಡೆಯಲು, ಕ್ಯಾನ್ಸರ್, ಬುದ್ಧಿಭ್ರಮಣೆ, ದೇಹದಲ್ಲಿ ಗ್ರಂಥಿ ವ್ಯಾಧಿ ನಿವಾರಣೆಯಾಗುತ್ತದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್. Ph:- 9945233524
ಶ್ರೀ ಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ
ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್
Ph:- 9945233524
ಶ್ರೀ ಮಹಾ ಗಣಪತಿ ದೇವಸ್ಥಾನ ಎದುರುಗಡೆ, ಪೋಸ್ಟ್ ಆಫೀಸ್ ಪಕ್ಕದಲ್ಲಿ, 9ನೇ ಕ್ರಾಸ್, ಈಸ್ಟ್ ಪಾರ್ಕ್ ರಸ್ತೇ, ಮಲ್ಲೇಶ್ವರಂ ಬೆಂಗಳೂರು 560003