ಟಿವಿ ಪರದೆಯಲ್ಲಿ ಮಿಂಚಲಿದೆ ಕಾಂತಾರ; ಯಾವಾಗ ಗೊತ್ತಾ

ಟಿವಿ ಪರದೆಯಲ್ಲಿ ಮಿಂಚಲಿದೆ ಕಾಂತಾರ; ಯಾವಾಗ ಗೊತ್ತಾ

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಇದೀಗ ಟಿವಿ ಪರದೆಯಲ್ಲಿ ಮಿಂಚಲು ಮುಹೂರ್ತ ಫಿಕ್ಸ್‌ ಆಗಿದೆ. ಚಿತ್ರಮಂದಿರದ ನಂತರ ಒಟಿಟಿಯಲ್ಲಿಯೂ ಕಮಾಲ್‌‌ ಮಾಡಿತ್ತು. ಸುವರ್ಣ ವಾಹಿನಿಯಲ್ಲಿ ಜೇಮ್ಸ್‌, ಲಕ್ಕಿಮ್ಯಾನ್‌‌, ಅಂತಹ ಸೂಪರ್‌‌ ಹಿಟ್‌ ಸಿನಿಮಾಗಳ ಸಾಲಿಗೆ ಇದೀಗ ಕಾಂತಾರ ಎಂದ ದಂತಕಥೆಯೊಂದು ಸೇರ್ಪಡೆಯಾಗುತ್ತಿದೆ. ಈ ಮೂಲಕ ಕಾಂತಾರ ಕಿರುತೆರೆಗೆ ಲಗ್ಗೆ ಇಡುತ್ತಿದೆ. ಸಂಕ್ರಾತಿ ಹಬ್ಬದಂದು ಸಿನಿಮಾ ಪ್ರಸಾರವಾಗಲಿದೆ.