ಟಾಪ್ ರನ್​ ಸರದಾರರ ಪಟ್ಟಿಗೆ ಕಿಂಗ್ ಕೊಹ್ಲಿ ಎಂಟ್ರಿ

ಟಾಪ್ ರನ್​ ಸರದಾರರ ಪಟ್ಟಿಗೆ ಕಿಂಗ್ ಕೊಹ್ಲಿ ಎಂಟ್ರಿ

ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ 12754 ರನ್​ ಬಾರಿಸಿ, ಅತ್ಯಧಿಕ ರನ್ ಬಾರಿಸಿದ ವಿಶ್ವದ ಐದು ಬ್ಯಾಟ್ಸ್​ಮನ್​ಗಳಲ್ಲಿ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಏಕದಿನ ಕ್ರಿಕೆಟ್ ಟಾಪ್-5 ರನ್​ ಸರದಾರರು ಯಾರೆಲ್ಲಾ ನೋಡೋಣ.. 1- ಸಚಿನ್ ತೆಂಡೂಲ್ಕರ್(18426), 2- ಕುಮಾರ ಸಂಗಾಕ್ಕರ(14234), 3- ರಿಕಿ ಪಾಂಟಿಂಗ್(13704), 4- ಸನತ್ ಜಯಸೂರ್ಯ(13430), 5- ವಿರಾಟ್ ಕೊಹ್ಲಿ( 12754)