ಒಂದೇ ದಿನಾಂಕದಂದು 4 ಶತಕ ಸಿಡಿಸಿದ ವಿರಾಟ್ ಕೊಹ್ಲಿ!

ಇಂದು ವಿರಾಟ್ ಕೊಹ್ಲಿ ಒಂದೇ ದಿನಾಂಕದಂದು ಶತಕ ಸಿಡಿಸಿದ ದಿನವಾಗಿದೆ. ಈ ಮೊದಲು ಜನವರಿ 15 , 2017ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ 122 ರನ್ ಬಾರಿಸಿ ಅಬ್ಬರಿಸಿದ್ದರು. 2018ರ ಜನವರಿ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 153 ರನ್ ಗಳಿಸಿದ್ದರು. ಹಾಗೆಯೇ 2019ರಲ್ಲಿಯೂ ಜನವರಿ 15ರಂದು ಆಸ್ಟ್ರೇಲಿಯಾ ವಿರುದ್ಧ 104 ರನ್ಗಳ ಶತಕ ಬಾರಿಸುವ ಮೂಲಕ ಕೊಹ್ಲಿ ಹೊಸ ವರ್ಷವನ್ನು ಆರಂಭಿಸಿದ್ದರು.