ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ; ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ; ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ: ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ ಮುಂದುವೆರೆದಿದೆ. ಹೊನ್ನವಳ್ಳಿ ಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

ಕಳೆದೊಂದು ತಿಂಗಳಿಂದಲೂ ಕಾಡಾನೆಗಳು ಹಿಂಡುಗಳು ಬೀಡು ಬಿಟ್ಟಿದೆ.

ಈಗಾಗಲೇ ೨-೩ ಬಾರಿ ಕಾಡಾನೆ ಹಿಂಡು ಅರಣ್ಯಕ್ಕೆ ಸಿಬ್ಬಂದಿಗಳು ಓಡಿಸಿದ್ದರು.ಈ ವೇಳೆ ಕಾಡಾನೆ ದಾಳಿಯಿಂದ ಫಾರೆಸ್ಟ್‌ ವಾಚರ್‌ ಮೃತಪಟ್ಟಿದ್ದರು. ಬಾಳೆ, ತೆಂಗು ಸೇರಿದಂತೆ ಕಾಡಾನೆ ಹಿಂಡು ಇತರೆ ಬೆಳೆ ನಾಶಪಡಿಸಿದ್ದಾರೆ. ಬಿಆರ್ ಟಿ ಕಾಡಂಚಿನ ಪ್ರದೇಶದಲ್ಲಿ ಗುಂಪಾಗಿ ಕಾಡಾನೆ ಹಿಂಡು ಓಡಾಡುತ್ತಿತ್ತು.