ಗಾಳಿಪಟಗಳ ಬಗ್ಗೆ ಕೆಲವು ವಿಶೇಷ ಸಂಗತಿಗಳು

ಗಾಳಿಪಟಗಳ ಬಗ್ಗೆ ಕೆಲವು ವಿಶೇಷ ಸಂಗತಿಗಳು

>ರೈಟ್ ಸಹೋದರರು ಮೊದಲು ವಿಮಾನ ಅಭಿವೃದ್ಧಿಪಡಿಸಿದಾಗ ಅವರು ಗಾಳಿಪಟಗಳನ್ನು ಅಧ್ಯಯನ ಮಾಡಿದ್ದರು. ಗಾಳಿಪಟದ ಅಧ್ಯಯನ ಅವರಿಗೆ ವಿಮಾನ ತಯಾರಿಸಲು ಸಹಾಯ ಮಾಡಿತು. >180 ಗಂಟೆಗಳು ಅತಿ ಉದ್ದದ ಗಾಳಿಪಟ ಹಾರಾಟವು ಇದುವರೆಗಿನ ವಿಶ್ವದಾಖಲೆಯಾಗಿದೆ. >ಸಾವಿರಾರು ವರ್ಷಗಳ ಹಿಂದೆ ಎಲೆಗಳಿಂದ ಗಾಳಿಪಟ ತಯಾರಿಸಿ ಹಾರಿಸಲಾಗುತ್ತಿತ್ತು. >ಅಮೆರಿಕನ್ ಅಂತರ್ಯುದ್ಧದ ಸಮಯದಲ್ಲಿ ಗಾಳಿಪಟಗಳನ್ನು ಅಂಚೆ ಮತ್ತು ಪತ್ರಿಕೆಗಳನ್ನು ಸಾಗಿಸಲು ಬಳಸಲಾಗುತ್ತಿತ್ತು.