ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣ...

ಶಿಗ್ಗಾಂವಿ: ನಗರದಲ್ಲಿ ಸವಣೂರು ಡಿಪೋ ದಿಂದ ಶಿಗ್ಗಾಂವಿ ಗೆ ಬೆಳಗ್ಗೆ ಯಿಂದ ಸಂಚಾರ ಆರಂಭಿಸಿವೆ. ಚಾಲಕರು ನಿರ್ವಾಹಕರು ಸೇರಿ 50 ಜನರು ಕೆಲಸಕ್ಕೆ ಹಾಜರಾಗಿದ್ದಾರೆ. ಹಳ್ಳಿಗಳಿಗೆ ಬಸ್ ಸಂಚಾರ ಇನ್ನೂ ಆರಂಭಬಾಗಿಲ್ಲ. ಹುಬ್ಬಳ್ಳಿ ಮಾರ್ಗಕ್ಕೆ ದಾವಣಗೇರಿ ಡಿಪೊ, ಹಾನಗಲ್ ಡಿಪೋ, ಹಾಗೂ ಹಾವೇರಿ ಯಿಂದ ಬಸ್ ಗಳು ಹುಬ್ಬಳ್ಳಿ ಗೆ ಪ್ರಯಾಣ ಮಾಡುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮವನ್ನು ಅನುಸರಿಸಿದ್ದಾರೆ.