ಕೇದಾರನಾಥ ಮಂದಿರ ಬಾಗಿಲನ್ನು ಶ್ರೀ ಹಿಮವತ್ಕೇದಾರ ಭಿಮಾಶಂಕರಲಿಂಗ ಜಗದ್ಗುರುಗಳು ತೆರೆದರು. 17 May 2021

ಇಂದು ಉದಯಕಾಲ ಬ್ರಾಹ್ಮೀ ಮುಹೂರ್ತ 5-00 ಗಂಟೆಗೆ ಸರಿಯಾಗಿ ಕೇದಾರನಾಥ ಮಂದಿರ ಬಾಗಿಲನ್ನು ಶ್ರೀ ಹಿಮವತ್ಕೇದಾರ ಭಿಮಾಶಂಕರಲಿಂಗ ಜಗದ್ಗುರುಗಳು ತೆಗೆದು ಅಖಂಡ ಜ್ಯೋತಿ ದರ್ಶನ ಮಾಡಿದರು.ನಂತರ ಕೇದಾರನಾಥ ದೈವಕ್ಕೆ ವಿಧಿ-ವಿಧಾನಗಳ ಮೂಲಕ ಆರಾಧಿಸಿ ಸಮಾಧಿ ಸ್ಥಿತಿಯಿಂದ ಜಾಗ್ರತಾವಸ್ಥೆಗಾಗಿ ಪ್ರಾರ್ಥಿಸಲಾಯಿತು. ಇಂದಿನಿಂದ ಆರು ತಿಂಗಳು ಭಕ್ತರಿಗೆ ದರ್ಶನಕ್ಕೆ ಅನುವು ಮಾಡಲಾಗಿದೆ. ನಾಳೆ ನಡೆಯುವ ಕ್ಷೇತ್ರ ಪಾಲಕ