ಏರ್‌ ಶೋ ಕಾರ್ಯಕ್ರಮದಿಂದ ಪ್ರಧಾನಿ ಮೋದಿ ನಿರ್ಗಮನ: ಲೋಹದಹಕ್ಕಿಗಳ ಚಿತ್ತಾರ ಕಣ್ತುಂಬಿಕೊಂಡ ನಮೋ

ಏರ್‌ ಶೋ ಕಾರ್ಯಕ್ರಮದಿಂದ ಪ್ರಧಾನಿ ಮೋದಿ ನಿರ್ಗಮನ: ಲೋಹದಹಕ್ಕಿಗಳ ಚಿತ್ತಾರ ಕಣ್ತುಂಬಿಕೊಂಡ ನಮೋ

ಬೆಂಗಳೂರು: ಯಲಹಂಕ ಏರ್​ಬೇಸ್​ನಲ್ಲಿ ಏರ್‌ ಶೋ ಕಾರ್ಯಕ್ರಮದಿಂದ ಪ್ರಧಾನಿ ಮೋದಿ ನಿರ್ಗಮಿಸಿದ್ದಾರೆ.

ಪ್ರಧಾನಿ ಮೋದಿ ಜತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ , ರಾಜ್ಯಪಾಲ ರಾಜ್ಯಪಾಲ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಏರ್‌ ಶೋ ಹಬ್ಬವೋ ಹಬ್ಬ ನಡೆಯುತ್ತಿದೆ. ಬಾನ ದಾರಿಯಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ನಡೆಯುತ್ತಿದೆ. ಲೋಹದಹಕ್ಕಿಗಳ ಚಿತ್ತಾರವನ್ನು ಪ್ರಧಾನಿ ಮೋದಿ ಕಣ್ತುಂಬಿಕೊಂಡಿದ್ದಾರೆ. ಏರ್‌ ಶೋದಲ್ಲಿ ಯುದ್ಧ ವಿಮಾನಗಳ ಕಸರತ್ತು ನಡೆದಿದೆ. ತೇಜಸ್‌ , ಸೂರ್ಯಕಿರಣ್‌ , ಸಾರಂಗ್‌ , ಸುಖೋಯ್‌ -30, ರಫೇಲ್‌ . ಎಲ್‌ ಸಿಎಂ ಜೆಟ್‌ Sಏರಿದಂತೆ 40 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಕಸರತ್ತು ನಡೆದಿದೆ.