ಈ ಮಹಿಳೆ ಭಾರತದ ಮೊದಲ ಮಹಿಳಾ ಫೈಯರ್ ಫೈಟರ್

ಈ ಮಹಿಳೆ ಭಾರತದ ಮೊದಲ ಮಹಿಳಾ ಫೈಯರ್ ಫೈಟರ್

ಮಹಾರಾಷ್ಟ್ರದ ನಾಗ್ಪುರದ ಹರ್ಷಿಣಿ ಕನ್ಹೆಕರ್ ಭಾರತದ ಮೊದಲ ಮಹಿಳಾ ಫೈಯರ್ ಫೈಟರ್‌ ಆಗಿದ್ದಾರೆ. ವಿಪತ್ತು ನಿರ್ವಹಣಾ ಕಾರ್ಯಗಳಾದ ಅಪಘಾತ, ಪ್ರವಾಹ, ಕಟ್ಟಡ ದುರಂತ, ನದಿ ಪ್ರವಾಹ, ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ದಾಳಿಯಂತಹ ಹಲವು ರಕ್ಷಣಾ ಕಾರ್ಯದಲ್ಲಿ ಇವರು ಭಾಗಿಯಾಗಿದ್ದಾರೆ. ಒಎನ್‌ಜಿಸಿ ಸಿನಿಯರ್ ಫೈರ್ ಅಧಿಕಾರಿಯಾಗಿರುವ ಇವರು, ಮುಂಬೈ, ಕೋಲ್ಕತ್ತಾ, ದೆಹಲಿ ಮತ್ತು ಇತರೆ ನಗರಗಳಲ್ಲಿ ರಕ್ಷಣಾ ಕಾರ್ಯ ಮಾಡಿದ್ದಾರೆ.