ಅತ್ಯಾಚಾರ ಬೆದರಿಕೆ ಹಾಕುವ ಎಲ್ಲರನ್ನೂ ಬಂಧಿಸಬೇಕು' : ಫರಾನ್ ಅಕ್ತರ್

ವಿರಾಟ್ ಹಾಗೂ ಅನುಷ್ಕಾ ಪುತ್ರಿ ವಮಿಕಾ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಫರಾನ್ ಅಕ್ತರ್ ಮಾತನಾಡಿದ್ದು, ಮಗುವನ್ನು ರೇಪ್ ಮಾಡುತ್ತೇನೆ ಎಂದಿದ್ದ ಕ್ರೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.