ಕ್ಷುಲ್ಲಕ ಕಾರಣಕ್ಕೆ ಯುವಕ ನೇಣಿಗೆ ಶರಣು
ಕ್ಷುಲ್ಲಕ ಕಾರಣಕ್ಕೆ ಕಾಲೇಜ ವಿದ್ಯಾರ್ಥಿ ನೇಣು ಹಾಕಿಕೊಂಡ ಘಟನೆ ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಜಗಳವಾಡಿ ಯುವಕ ನೇಣುಗೆ ಶರಣು ಆಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಕಾರ್ತಿಕ ನಾಗರಾಜ ದೊಡ್ಡಮನಿ ಎಂಬ ಯುವಕ ಆಗಿದ್ದು. 23ವಯಸ್ಸಿನ ಕಾರ್ತಿಕ ತಂದೆ ತಾಯಿ ಜೊತೆ ಜಗಳವಾಡಿ, ಬೇಸರಿಂದ ತನ್ನ ಬೆಡ್ ರೊಂ ನಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.ಈ ಪ್ರಕರಣ ಗರಗ ಪೊಲೀಸ್ ಠಾಣಿ ವ್ಯಾಪ್ತಿಯಲ್ಲಿ ನಡೆದಿದೆ. ಗರಗ ಪೊಲೀಸ್ ಠಾಣೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ...