Maayamruga Serial: 'ಮಾಯಾಮೃಗ' ಟೀಂ ನಿಮ್ಮ ಮುಂದೆ ಹಾಜರ್ ಆಗಿದ್ಯಾಕೆ?

'ಮಾಯಾಮೃಗ.. ಮಾಯಾಮೃಗ.. ಮಾಯಾಮೃಗವೆಲ್ಲಿ' ಎನ್ನುತ್ತಲೇ ಪ್ರಸಾರವಾಗುತ್ತಿದ್ದ 'ಮಾಯಾಮೃಗ' ಧಾರಾವಾಹಿಯನ್ನು ಇಷ್ಟಪಡದ ಜನರಿಲ್ಲ. 'ಮಾಯಾಮೃಗ' ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. 1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಆ ಕಾಲದಲ್ಲೇ ಮನೆ ಮಂದಿಯನ್ನೆಲ್ಲ ಹಿಡಿದಿಟ್ಟಿತ್ತು. 2014ರಲ್ಲಿ 'ಮಾಯಾಮೃಗ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವಾಗಿತ್ತು. ಆಗಲೂ 'ಮಾಯಾಮೃಗ' ಧಾರಾವಾಹಿಯನ್ನು ನೋಡಿದ್ದವರು ಮತ್ತೆ ನೋಡಿ ಸಂತಸ ಪಟ್ಟಿದ್ದರು. ಈಗಲೂ 'ಮಾಯಾಮೃಗ' ಧಾರಾವಾಹಿಯನ್ನು