ಕಣ್ಣ ಮರಿಯಾದ ಅಪ್ಪು. ಪುನೀತ್ ಇನ್ನು ನೆನಪು ಮಾತ್ರ

ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಯುವ ನಟ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಹೌದು ಅನೇಕ ಹಿಟ್ಟ ಚಿತ್ರಗಳ ಮೂಲಕ ಕನ್ನಡ ನಾಡಿನ ಜನತೆ ಮನಸ್ಸು ಗೆದ್ದ ಪವರ್ ಸ್ಟಾರ್ ಪುನೀತ್ ಸಾವನಪ್ಪಿದ್ದಾರೆ. ಈಗಾಗಲೇ ಎರಡು ಸಾರಿ ಹೃದಯ ಆಘಾತ ಆದ್ರು ದೇವರ ಕೃಪೆಯಿಂದ ಎನ್ನೊ ಆಗಿರಲಿಲ್ಲ. ಆದ್ರೇ ಇಂದು ಬೆಳ್ಳಗೆ ವಕೌ೯ಟ್ ಮಾಡುವ ಸಮಯದಲ್ಲಿ ಇದಕ್ಕಿದ್ದಾಗಿ ತೆಲೆ ತಿರುಗಿ ಬಿದ್ದಿದ್ದಾರೆ.ತಕ್ಷಣವೇ ಬೆಂಗಳೂರು ವಿಕ್ರಂ ಆಸ್ಪತ್ರೆಗೆ ಅಪ್ಪು ಅವರನ್ನು ದಾಖಲೆಸಿದ್ದಾರೆ. ಅದ್ರು ಚಿಕಿತ್ಸೆ ಫಲಸದೆ ಸಾವನಪ್ಪಿದ್ದಾರೆ. ಪುನೀತ್ ಅಗಲಿಕ್ಕೆಯಿಂದ ರಾಜ್ ಕುಟುಂಬ ಮತ್ತು ಇಡೀ ಸಿನಿ ರಂಗದವರು ಶೋಕದಲ್ಲಿ ಮುಳಗಿದ್ದಾರೆ. ಇನ್ನು ಅಭಿಮಾನಿಗಳು ಅಂತು ಕಣ್ಣಿರಲ್ಲಿ ಕೈ ತೋಳಿಯುತ್ತಿದ್ದಾರೆ. ಅದ್ರಲ್ಲೋ ರಾಜ್ಯದ ಜನತೆ ತಮ್ಮ ಮೊಬೈಲ್ ನಲ್ಲಿ ಮತ್ತೆ ಹುಟ್ಟಿ ಬನ್ನಿ ಅಣ್ಣ. ಸ್ಟೇಟಸ್ ಹಾಕಿತ್ತು. ಅಪ್ಪು ಸಾವಿನಿಂದ ಎಲ್ಲರೂ ದುಖಿತರಾಗಿದ್ದಾರೆ. ಅದ್ರಂತೆ ಕೂಡಾ 9live ಯಿಂದ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ಈ ನೋವು ತಡೆದುಕೋಳ್ಳುವ ಶಕ್ತಿ ನೀಡಲಿ.