ಕುತೂಹಲ ಕೆರಳಿಸಿದ ಮೈಲಾರ ಸ್ವಾಮಿ ಕಾರ್ಣಿಕ್

ಚಿಕ್ಕಮಂಗಳೂರು ಜಿಲ್ಲೆಯ ಬೀರೂರಿನ ಸುಪ್ರಸಿದ್ದ ಮೈಲಾರಲಿಂಗ ಸ್ವಾಮಿಯು ಕಾರ್ಣಿಕ ನುಡಿದಿದ್ದು, ಸಾಕಷ್ಟು ಚರ್ಚೆಗೆ ಗ್ರಸಾವಾಗಿದೆ.ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ.ಸಿಂಹಾಸನಕ್ಕೆ ಗಿಳಿಗಳು ಕುಟುಕಿವೆ ದಾನವರು ಮಾನವರಿಗೆ ಕಂಟಕವಾದರು. ಸರ್ವರುರಾಮರಾಜ್ಯಕ್ಕೆ ಹೊಡೆ ಹೊಡೆದರು.ಸರ್ವರು ಎಚ್ಚರದಿಂದಿರಬೇಕು ಎಂದು ಕಾರ್ಣಿಕ ನುಡಿದಿದ್ದಾರೆ.ದಶರತ ಪೂಜಾರ್ ಅವರ ಬಾಯಲ್ಲಿ ಈ ಕಾರ್ಣಿಕದ ನುಡಿ ಬಂದಿದೆ. ಮೈಲಾರಲಿಂಗ ಸ್ವಾಮಿಯ ಪಲ್ಲಕ್ಕಿ ಉತ್ಸವದ ವೇಳೆ ಈ ಕಾರ್ಣಿಕ ಹೊರ ಬಂದಿದೆ.