‘KGF- 3’ ಮಾತ್ರ ನಿಮಗೆ ಎಂದವರಿಗೆ ಯಶ್ ಕೊಟ್ರು ಖಡಕ್ ಉತ್ತರ!

‘KGF- 3’ ಮಾತ್ರ ನಿಮಗೆ ಎಂದವರಿಗೆ ಯಶ್ ಕೊಟ್ರು ಖಡಕ್ ಉತ್ತರ!

ಯಶ್ ‘KGF-2’ ಮೂಲಕ ಯಶಸ್ಸು ಕಂಡಿದ್ದಾರೆ. ಹೀಗಿರುವಾಗಲೇ ಯಶ್​ಗೆ ಅನೇಕರು ‘ನಿಮಗೆ ಉಳಿದಿರುವುದು ಕೆಜಿಎಫ್​ 3 ಮಾತ್ರ. ನೀವು ಅದನ್ನೇ ಮಾಡಬೇಕು’ ಎಂದು ಯಶ್​ಗೆ ಅನೇಕರು ಕಿವಿಮಾತು ಹೇಳಿದ್ದರಂತೆ. ಇವರಿಗೆ ಯಶ್ ತಿರುಗೇಟು ಕೊಟ್ಟಿದ್ದಾರೆ. 'ಒಂದು ಕಡೆ ಸೆಟಲ್ ಆಗಿ ಕೆಲಸ ಮಾಡುವ ವ್ಯಕ್ತಿ ನಾನಲ್ಲ. ಹೊಸದನ್ನು ಗೆಲ್ಲುವುದು ನನಗಿಷ್ಟ. ಹೋರಾಡುತ್ತ ಮೃತಪಟ್ಟರೆ ನನಗೇನೂ ಬೇಸರ ಇಲ್ಲ. ಆದರೆ, ಹೋರಾಡುತ್ತಿದ್ದೇನಲ್ಲ ಅದು ಮುಖ್ಯ’ ಎಂದು ಯಶ್ ಹೇಳಿಕೊಂಡಿದ್ದಾರೆ.