ಗದಗ ಜಿಲ್ಲಾ ಕಣಗಿನ ಹಾಳ ಗ್ರಾಮ ಪಂಚಾಯತಿ ಮುಂದೆ ಜಯಕರ್ನಾಟಕ ವೇದಿಕೆಯ ವತಿಯಿಂದ ಪ್ರತಿಭಟನೆ ಮಾಡಲಾಯಿತು
ಗದಗ ಜಿಲ್ಲಾ ಕಣಗಿನ ಹಾಳ ಗ್ರಾಮ ಪಂಚಾಯತಿ ಮುಂದೆ ಜಯಕರ್ನಾಟಕ ವೇದಿಕೆಯ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಗದಗ್ ಜಿಲ್ಲಾ ಅಧ್ಯಕ್ಷರಾದ ಹಾಲಪ್ಪ, ತಾಲೂಕ ಅಧ್ಯಕ್ಷ ಶರಣಪ್ಪ ಗೊಳಗೊಳಕ ಮಾರ್ಗದರ್ಶನದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಸಾರ್ವಜನಿಕರ ಸಮಸ್ಯೆ ಹಾಗೂ 4ನೇ ವಾರ್ಡಿನ ಗಟಾರು ನೀರು ಶಾಶ್ವತವಾಗಿ ಹರಿದುಹೋಗುವ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಈ ಪ್ರತಿಭಟನೆ ಮಾಡಲಾಯಿತು ಗ್ರಾಮ ಪಂಚಾಯತ್ ಅಧಿಕಾರಿ ಡಿ.ಎಸ. ಒನ್, ಜಿಲ್ಲಾಧಿಕಾರಿಗಳಿಗೆ ಸಹ ಮನವಿಯನ್ನು ಸಲ್ಲಿಸಲಾಯಿತು ಇನ್ನು ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಹೋರಾಟವನ್ನು ಹಿಂತೆಗೆದುಕೊಳ್ಳಲಾಯಿತು ಈ ಸಂದರ್ಭದಲ್ಲಿ ಗದಗ್ ಜಿಲ್ಲಾ ಸಂಚಾಲಕರಾದ ವೀರೇಶ್ ಗಂಗಾಧರಯ್ಯ ಹಿರೇಮಠ್ ಗದಗ್ ತಾಲೂಕ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶರಣಪ್ಪ ಗೊಳಗೊಳಕಿ ಹಾಗೂ ಗ್ರಾಮ ಘಟಕದ.ಅಧ್ಯಕ್ಷರಾದ ಮಹಾರುದ್ರಪ್ಪ ಉಮಚಗಿ ವಿರುಪಾಕ್ಷಪ್ಪ ಬಾವಿ ರಾಜು ಮುಧೋಳ ಕಾಸಿಮಸಾಬ ನದಾಫ್ ಮಲಿಕ್ ಸಾಬ್ ನದಾಫ್ ಶಿವಕುಮಾರ್ ರೋಣ ಮಟ್ ಶಂಕ್ರು ಹೊಂಬಳ ವಿನಾಯಕ್ ಮಾಡಳ್ಳಿ ವೀರೇಶ್ ಮಾವಿನಕಾಯಿ ಕಲ್ಲಯ್ಯ ಕಲ್ಲೂರು ಗುರುಸಿದ್ದಯ್ಯ ದ್ಯಾಂಪುರ ನಾಗಯ್ಯ ಸಸಿಮಠ ಹನುಮಂತಪ್ಪ ಬಜಪ ನವರ್ ಈಶ್ವರ್ ಬಾವಿ ಹಾಗೂ ಗದಗ್ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಪ್ರಜ್ವಲ್ ಮಜ್ಜಿಗುಡ್ಡ ತಾಲೂಕ ಕಾರ್ಯದರ್ಶಿಗಳಾದ ಕಾಜ ಸಾಬ್ ಬೇವಿನ್ ಮರದ್ ಸಂಘದ ಹಿತೈಷಿಗಳಾದ ಶಿವನಗೌಡ ಸಿದ್ದನಗೌಡ ಹಾಗೂ ಗ್ರಾಮಸ್ಥರು ಸರ್ವ ಸದಸ್ಯರು ನಾಲ್ಕನೇ ವಾರ್ಡಿನ ಮಹಿಳೆಯರು ಸಾರ್ವಜನಿಕರು ಉಪಸ್ಥಿತರಿದ್ದರು