ಇಂಡಿಯನ್ ಏರಪೋರ್ಸ ವಿಮಾನ ಪತನ

ಭಾರತೀಯ ವಾಯುಪಡೆಯ ತರಭೇತಿ ವಿಮಾನವೊಂದು ಮಧ್ಯಪ್ರದೇಶ ಬೀಂಡನಲ್ಲಿ ಪತನಗೊಂಡಿರುವ ದುರ್ಘಟನೆ ಜರುಗಿದೆ, ಇಂದು ಬೆಳಿಗ್ಗೆ ಇಂತಹ ದುರ್ಘಟನ ನಡೆದಿದೆ ಎನ್ನಲಾಗಿದೆ. ಇದು ಇಂಡಿಯನ್ ಏರಪೋರ್ಸನ ತರಭೇತಿ ವಿಮಾನ ಎನ್ನಲಾಗಿದೆ. ವಿಮಾನದಲ್ಲಿದ್ದ ಪೈಲಟ್ ಗೆ ಈ ಅವಗಡದಲ್ಲಿ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.