'IPL' ಮೇಲೆ ಕೋವಿಡ್ ಕರಿನೆರಳು ; 'ವೀಕ್ಷಕ ವಿವರಣೆಗಾರ'ನಿಗೆ ಸೋಂಕು ದೃಢ
ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರಲ್ಲಿ ಸ್ಟಾರ್ ವೀಕ್ಷಕ ವಿವರಣೆ ಸಮಿತಿಯ ಭಾಗವಾಗಿರುವ ಕ್ರಿಕೆಟಿಗ ಮತ್ತು ವೀಕ್ಷಕವಿವರಣೆಗಾರ ಆಕಾಶ್ ಚೋಪ್ರಾ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 45 ವರ್ಷದ ಆಟಗಾರ ತಮ್ಮ ಆರೋಗ್ಯ ನವೀಕರಣವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.